ivattu yoga class ge hoogoNa antah ECC(employee care center) entre aade... asht hotige joorage maLe shuru aaythu.
swiming pool yedaru ondu coumter ide alli locker keys togo beku.
key togonDu changing room kaDege hoogtidde... swimmin pool mele maLe supeeer aage kaNistittu.
gaLi nu joorage beeStittu.
swiming pool munde ondu lawn ide
manassalle ankota idde " aa lawn alli hooge maLe li neniyoke tumba chennagirothe" anta...
changing room innenu enter aagidde asthralle DHAD DHAMAR(tumba joor aagi) antha onedu siDalu hoDitu...
ille campus alli yello hoDirbeku
bechu bidde :-)
naanu yoochtirodu maLe rayange gottaytho yeno...
"magane naanu isthu dhara kaar vaagi suri ta idini, nanna yeduru bandu nintko tiya???? yesthu dhirya ninge????" anda
naanu "sorry sir. continue maaDi" anta heLe yoga class ge hoog bitte :-)
ಗೊತ್ತಿರದ ತಪ್ಪುಗಳು
12 years ago
3 comments:
ಆ ಢಂ ಢಮಾರ್ ಸಿಡಿಲು ಮೊನ್ನೆ ಕೋಟೆ ಬೆಟ್ಟದ ಮೇಲೂ ಹೊಡೀತು.. ನಾನು ಟೆಂಟಿನೊಳಗಿದ್ದೆ.. ಸಿಡಿಲಿನ ಕಥೆ ಹಾಗಿರಲಿ, ಮಳೆಯು ಬಿಡದೆ ಐದು ಗಂಟೆಗಳ ಕಾಲ ಸುರಿಯಿತು.. ಆದರೆ, "ಮಗನೇ ನನ್ನೆದುರು ನಿಲ್ಲುತ್ತೀಯಾ?" ಅನ್ನಲೇ ಇಲ್ಲವಲ್ಲಾ... "ಮಗುವೇ.. ಬಾ.. ನಿನಗೆ ಮಜ್ಜನ ಮಾಡಿಸುತ್ತೇನೆ.." ಎಂದು ಮುದ್ದಿನಿಂದ ಎತ್ತಿಕೊಂಡಿತು.. :-)
ಅಂದ ಹಾಗೆ, "ಈಜು ಕೊಳದ ಮೇಲೆ ಬೀಳುವ ಮಳೆ"ಯ ಸೌಂದರ್ಯವನ್ನು ನಾನು ನೋಡಿ ಅನುಭವಿಸಿಲ್ಲ ಇನ್ನೂ.. ಒಮ್ಮೆ ನೋಡಬೇಕೆನಿಸುತ್ತಿದೆ... ನೀನು ಹುಲ್ಲುಹಾಸಿನ ಮೇಲೆ ನೆನೆಯಲು ಹೋಗದೇ ಇದ್ದುದಕೆ ವಿಷಾದ!! ;-)
ನಾನು ಆ ಸಿಡಿಲು ಬಡಿದಾಗ ಯೋಗಾಸನದಲ್ಲಿ ಬದ್ಧನಾಗಿದ್ದೆ. ಒಂದು ಕ್ಷಣ ಬೆಚ್ಚಿಬೀಳುವಂಥ ಸದ್ದು! ಕಣ್ಣೆದುರಿಗೇ ಭೂಮಿಗೆ ಬಡಿದ ಸಿಡಿಲನ್ನು ನೋಡಿದ್ದು ಅದೇ ಮೊದಲು! ಅದ್ಭುತವಾದ ದೃಶ್ಯ! :)
Post a Comment