Monday, October 8, 2007

ನಿಜವಾದ "BLUFF MASTER"

ನಮ್ಮ ದೇಶದಲ್ಲಿ ಲಕ್ಷಗಟ್ಟಲೆ ಜನರನ್ನು ಮೂಸ ಮಾಡೊದು ಡೊಡ್ಡ ಮಾತಲ್ಲ. ಒಬ್ಬ ಬಡ ರೈತನ ಮನೆಗೆ ಹೋಗಿ, ಅವನು ತಿನ್ನೋ ಊಟನ ಅವನ ಜೊತೆ ತಿನ್ದು, ಅವನ ಪರಿವಾರದ ಜೊತೆಲಿ ಒಂದು ದಿನ ಕಳೆದು, ಅವನ ಹಾಗೆ ನೆಲದೆ ಮೆಲೆ ಇಡೀ ರಾತ್ರಿ ಮಲಗಿ ಮರು ದಿನ ಅವನಿಗೆ "ನಿನ್ನ ನೂವು ನನ್ಗೆ ಅರ್ಥ ಆಗತ್ತೆ, ನಾನು ನಿನಗೆ ಸಹಾಯ ಮಾಡ್ತೀನಿ" ಅಂತ ಹೇಳ್ಬಿಟ್ಟರೆ ಸಾಕು, ಆ ಇಡೀ ಹಳ್ಳಿಯವರು ಆ ಮನುಶ್ಯನನ್ನು ನಂಬಿ ಬಿಡುತ್ತಾರೆ(ಮೋಸ ನೂ ಹೋಗುತ್ತಾರೆ).

ಅದಿಕ್ಕೆ ಈ ರೀತಿ ಲಕ್ಷಗಟ್ಟಲೆ ಜನರನ್ನು ಮೂಸ ಮಾಡುವವರು ಸಾಕಷ್ಟು ಜನರಿದ್ದಾರೆ. ಆದರೆ ಇಂತಹ ಅನೇಕರನ್ನು ಮೋಸ ಮಾಡುವವನಿದ್ದಾನಲ್ಲ ಅವನೇ ನಿಜವಾದ "BLUFF MASTER". ಅವನು ಅದ ಯಾವ ಮಣ್ಣಿಗೆ ಮಗನೊ ಅದ ಯಾವ ಮಣ್ಣಿಗೆ ಮೋಸ ಮಾಡಲ್ವೋ ಆ ದೇವರಿಗೂ ಗೊತ್ತಿಲ್ಲ.

3 comments:

Parisarapremi said...

ಹಣೆಬರಹ, ಇಂಥವರನ್ನು "ನಾಯಕ"ರಾಗಲು ಬಿಟ್ಟಿರೋದು ನಮ್ಮ ತಪ್ಪು ನೋಡು. ವೆರಿಗುಡ್ - ಅವರುಗಳ ಹೆಸರುಗಳನ್ನು ಬರೆದಿಲ್ಲ ನೀನು. ಬರೀಲೂ ಬೇಡ, ಆಮೇಲೆ ಬ್ಲಾಗು ಮೈಲಿಗೆ ಆಗ್ಬಿಡುತ್ತೆ...

quacky said...

blog-u mailiege!!!
he he

Sridhar Raju said...

halka nan maga......avnu